ಸ್ವಾತಂತ್ರ್ಯ ದಿನಾಚರಣೆಯಂದೇ ಮತ್ತೆ ಪುಂಡಾಟಿಕೆ ಮೆರೆದ ಎಂಇಎಸ್ ಕ್ರಿಮಿಗಳು.

ಸ್ವಾತಂತ್ರ್ಯ ದಿನಾಚರಣೆಯಂದೇ ಮತ್ತೆ ಪುಂಡಾಟಿಕೆ

Aug 15, 2023 - 17:25
Aug 15, 2023 - 17:25
 0  567

ತ್ರಿವರ್ಣ ಧ್ವಜದ ಪಕ್ಕದಲ್ಲಿಯೇ ಭಗವಾ ಧ್ವಜ ಹಾರಿಸಲು ಯತ್ನ.
ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಬಂದ ಮರಾಠಿ ಪುಂಡರು.
ನಿಪ್ಪಾಣಿ ನಗರಸಭೆ ಮೇಲೆ ಭಗವಾ ದ್ವಜ ಹಾರಿಸಲು ಯತ್ನಿಸಿದ ನಗರಸಭಾ ಸದಸ್ಯರು.
ಭಗವಾ ಧ್ವಜ ಹಾರಿಸುವ ಯತ್ನಕ್ಕೆ ನಿಪ್ಪಾಣಿ ಪೊಲೀಸರಿಂದ ತಡೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ಘಟನೆ.
ಧ್ವಜ ಹಾರಿಸಲು ಬಂದವರನ್ನು ತಡೆದು ತರಾಟೆಗೆ ತೆಗೆದುಕೊಂಡ ಪೊಲೀಸರು.
ನಿಪ್ಪಾಣಿ ನಗರಸಭೆ ಸದಸ್ಯರಾದ ವಿನಾಯಕ ವಾಡೆ ಹಾಗೂ ಸಂಜಯ್ ಸಾಂಗಾವಕರ್ ಸದಸ್ಯರಿಂದ ಭಗವಾ ದ್ವಜ ಹಾರಿಸಲು ಯತ್ನ.ಇರ್ವರು ಎನ್‌ಸಿಪಿ ಬೆಂಬಲಿತ ನಗರಸಭೆ ಸದಸ್ಯರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ದ್ವಜಾರೋಹಣದ ಬಳಿಕ ನಡೆದ ಘ

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0