ಮಲ್ಲಪ್ಪ ನಾರಗೊಂಡ ಅವರ 26 ಪುಣ್ಯ ತಿಥಿ ಹಾಗೂ ಲಿಂ ಸೀತವ್ವಾಮ ನಾರಗೊಂಡ ಇವರ 12ನೇ ಪುಣ್ಯ ತಿಥಿ ಸಪ್ತಾಹ ಕಾರ್ಯಕ್ರಮ
ಮಾನವ ಜನ್ಮ (RNI) ದೊಡದು ಹಾನಿಮಾಡಿಕೋಳಬೆಡಿರಿ ಎನಾದರೂ ಆಗೂ ಮೊದಲು ಮಾನವನಿಗೂ'' ಮನುಷ್ಯ ಮನುಸು ಮಾಡಿದರೆ ಅವನು ದೇವರು ಆಗುತ್ತಾನೆ. ಪುಣ್ಯತಿಥಿ ಮಾಡಿಸಿಕೊಳ್ಳುವವರು ಹಾಗೂ ಮಾಡುವವರು ಪುಣ್ಯದ ಕೆಲಸ ಮಾಡಿದರೆ. ಅಂತಹವರಿಗೆ ಮಾತ್ರಾ ಪುಣ್ಯ ತಿಥಿ ಮಾಡುತ್ತಾರೆ ಎಂದು ಹಿಡಕಲ್ಲ ಇಂಚಗೇರಿ ಮಠದ ಪ್ರದೀಪಮಹಾರಾಜರು ಘಂಟಿ ಇವರು ಹೇಳಿದದರು.
ಸಮೀಪದ ಶೇಗುಣಸಿ ಗ್ರಾಮದ ಲಿಂ ಶ್ರೀ ಮಲ್ಲಪ್ಪಾ ರಾಮಪ್ಪಾ ನಾರಗೋಂಡ ಇವರ 26 ಪುಣ್ಯ ತಿಥಿ ಹಾಗೂ ಲಿಂ ಸೀತವ್ವಾಮ ನಾರಗೊಂಡ ಇವರ 12ನೇ ಪುಣ್ಯ ತಿಥಿ ಸಪ್ತಾಹ ಕಾರ್ಯಕ್ರಮ ನಾ ಅನುವ ಅಹಂಕಾರ, ಆಶೆ, ಬಿಟ್ಟರೆ ಅಲ್ಲೇ ಇದ್ದೆ ಶಾಂತಿ ಎಂದು ಹೇಳಿದರು.
ಕವಲಗುಡ್ಡದ ಅಮರೇಶ್ವರ ಮಹಾರಾಜರು ಮನುಷಕ್ಕಿಂತ ಪ್ರಾಣಿಗಳು ಬಹಳ ಜಾನರಾಗಿರುತ್ತವೆ. ದೀಪ ಯಾವಾಗ ಆರೂತ್ತದೇ ಅದು ಗೋತ್ತಿಲ್ಲ ಮನುಷ್ಯ ಜನುಮ ದೀಪ ಇದ್ದಹಾಗೆ ಅದಕ್ಕೆ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಂದಗಾಂವ ಅವಜೀಕರ ಆಶ್ರಮದ ಶ್ರೀ ಮಹಾದೇವ ಮಹಾರಾಜರ ಗುರು ಸರ್ಮಥರು, ಹನಮಂತ ಮಹಾರಾಜರರು, ಬನಸಿದ್ದ ಮಹಾರಾಜರು, ನಾಗಪ್ಪ ಬಿಸ್ವಾಗರ, ಯಕ್ಕುಂಡಿಯ ಗುರುಪಾದಪ್ಪ ಮಹಾರಾಜರು, ಶೇಗುಣಸಿಯ ವಿರಕ್ತ ಮಠದ ಮಹಾಂತಪ್ರಭು ಮಹಾಸ್ವಾಮಿಗಳು, ಶ್ರೀಶೈಲ ಮಲ್ಲಪ್ಪ ನಾರಗೋಂಡ, ಚಿದಾನಂದ ಮಲ್ಲಪ್ಪ, ನಾರಗೋಂಡ, ಹಾರೂಗೇರಿಯ ಚಿಕ್ಕ ಮಕ್ಕಳ ತಜ್ಞರು ಡಾ,ಗೀರಿಶ ನಾರಗೊಂಡ . ಚಿದಾನಂದ ಸವದಿ,ಶಿವರಾಯ ಯಲ್ಲಡಗಿ, ಡಾ. ಮೃತ್ಯುಂಜಯ ಚಿ ನಾರಗೊಂಡ ಡಾ ವಿಶ್ವನಾಥ ಚಿ ನಾರಗೊಂಡ, ವಿವೇಕ ಶ್ರೀ ನಾರಗೊಂಡ, ಹಾರೂಗೇರಿ ಸಿಪಿಐ ರವಿಚಂದ್ರನ್ ಡಿ.ಬಿ. ರಾಯಬಾಗದ ಮಾಜಿ ಶಾಸಕ ಬಿ.ಸಿ.ಸರಿಕರ, ನಾರಗೋಂಡ ಕುಟುಂಬಸ್ಥರು ಹಾಗೂ ಶೆಗುಣಶಿ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು ಹಾಗೂ ಸಂಗಿತ ಬಳಗದವರು, ಶೇಗುಣಸಿಯ ಗ್ರಾಮದ ಗುರು ಹಿರಿಯರ ಹಾಗೂ ಗಣ್ಯರು ಉಪಸ್ಥಿತರಿದ್ದರು.
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?