ಮಕ್ಕಳ ತುತ್ತು ಅಣ್ಣ ಕ್ಕೂ ಕನ್ ಹಾಕಿದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಜ್ಯೋತ
ತಾಲೂಕಿನ (RNI) ರಾಯಬಾಗ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯಲ್ಲಿ ಒಟ್ಟು 240 ಇದ್ದು ವಿದ್ಯಾರ್ಥಿಗಳನ್ನು ಅಮಾನುಷವಾಗಿ ಬಳಕೆ ಮಾಡಿಕೊಳ್ಳುತವುದು ಅಷ್ಟೇ ಅಲ್ಲದೆ ಮಕ್ಕಳನ್ನು ತಮ್ಮ ಸ್ವಂತ ಕೆಲಸಕ್ಕೂ ಬಳಸಿಕೊಳ್ಳುತ್ತಿರುವ ಆರೋಪ ಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಜ್ಯೋತಿ ಹೊಣ್ಣಕಸ್ತೂರಿ ಮೇಲೆ ಆರೋಪ ಮಾಡುತ್ತಿರುವ ವಿದ್ಯಾರ್ಥಿಗಳು ಗ್ರಾಮಸ್ಥರು.
ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಪ್ರೌಡ ಶಾಲೆಯ ವಿದ್ಯಾರ್ಥಿಗಳನ್ನು ಅಮಾನುಷವಾಗಿ ಶೌಚಾಲಯ ಕ್ಲೀನ್ ಮಾಡೋಕೆ,ಹಾಗೂ ಕುಡಿಯುವ ನೀರಿಗಾಗಿ ಕೆಟ್ಟ ಪದಗಳನ್ನು ಬಳಸಿ ಮಾತನಾಡುವುದು ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಮುಖ್ಯ ಉಪಾಧ್ಯಾಯನಿ ಜ್ಯೋತಿ ಹೊಣ್ಣಕಸ್ತೂರಿ ಅವರು ಸರಿಯಾಗಿ ಶಾಲೆಯಲ್ಲಿ ಇರುವುದಿಲ್ಲ ಶಾಲೆಯ ಕೂಗಳತೆ ದೂರದಲ್ಲಿರುವ ತಮ್ಮ ಸ್ವಂತ ಜಮೀನು ಇದು ಶಾಲೆಗೆ ಬಂದು ಹಾಜರಾತಿ ಹಾಕಿ ಮರಳಿ ತಮ್ಮ ತೋಟಕ್ಕೆ ದಿನಾಲೂ ಹೋಗುತ್ತಾರೆ ಅವರನ್ನು ತೋಟಕ್ಕೆ ಬಿಟ್ಟು ಬರಲು ವಿದ್ಯಾರ್ಥಿಗಳೇ ಹೋಗಬೇಕು.
ಸರಿಯಾಗಿ ಅಡುಗೆಗೆ ಬೇಕಾದ ಕಾಯಿ ಪಲ್ಯ ,ಎಣ್ಣೆ ,ಮಸಾಲಾ, ಇರೋದಿಲ್ಲ
ಅಡುಗೆ ಸಿಬ್ಬಂದಿಗಳನ್ನು ಕೇಳಿದರೆ ಮುಖ್ಯ ಶಿಕ್ಷಕಿ ಅವರು ಎಷ್ಟು ಕೊಟ್ಟಿರ್ತಾರೆ, ಎಷ್ಟು ನಾವು ಮಕ್ಕಳಿಗೆ ಮಾಡಿ ಹಾಕುತ್ತೇವೆ ಹೆಚ್ಚಾಗಿ ಕೇಳಿದರೆ ನಿಮ್ಮ ಮನೆಯಿಂದ ತಂದು ಹಾಕಿ ಎಂದು ಹೇಳುತ್ತಾರೆ ಎಂದು ಅಡುಗೆ ಸಿಬ್ಬಂದಿಗಳು ಮಾಹಿತಿಯನ್ನು ನೀಡಿದರು .
ಇನ್ನು ಶಾಲಾ ಆವರಣದಲ್ಲಿ ನೀರಿನ ಟ್ಯಾಂಕ್ ಇದ್ದು ಅದರಲ್ಲಿ ಹುಳುಗಳು ಕೊಪ್ಪೆ ಮೌಸದಿಂದ ಕೆಟ್ಟ ವಾಸನೆ ಬರುತ್ತಿದೆ ಆ ನೀರನ್ನೇ ವಿದ್ಯಾರ್ಥಿಗಳಿಗೆ ಊಟ ಆದಮೇಲೆ ಕುಡೀರಿ ಅಂಥ HM ಹೇಳುತ್ತಾರಂತೆ
ಇಂಥವರನ್ನು ನೀರಿಲ್ಲದ ಊರಿಗೆ ವರ್ಗಾವಣೆ ಮಾಡಿ ಮಕ್ಕಳ ಪಾಲಕರು ತಮ್ಮ ಆಕ್ರೋಶವನ್ನು ಹೊರಹಾಕಿದರು .
ಈ ಸಂದರ್ಭದಲ್ಲಿ ಪ್ರೌಢಶಾಲೆ ಎಲ್ಲಾ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳ ಪಾಲಕರು ಗ್ರಾಮಸ್ಥರು ಇಲ್ಲಿ ಉಪಸ್ಥಿತರಿದ್ದರು.
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?






