ಚಿಂಚಲಿ ಪಟ್ಟಣದಲ್ಲಿ ನಾಗರ ಪಂಚಮಿ ಆಚರಣೆ
ಚಿಂಚಲಿ ಪಟ್ಟಣದಲ್ಲಿ ನಾಗರ
ಉತ್ತರ ಕರ್ನಾಟಕದ. (RNI) ಹಿಂದೂ ಸಾಂಪ್ರದಾಯದ ಪ್ರಕಾರ ಅಂತ್ಯೆಂತ ವಿಶೇಷವಾಗಿ ಆಚರಿಸುವ ಹಬ್ಬ ಸಹೊದರಿಯನ್ನ ತವರು ಮನೆಗೆ ಸಹೊದರರಿಂದ ಕರೆದು ಕೊಂಡು ಬಂದು ಮನೆಯಲ್ಲಿ ಜೊಕಾಲಿ ಕಟ್ಟಿ ಸಹೊದರಿಯರಿಗೆ ಹೊಸ ಹೊಸ ಬಟ್ಟೆ ಹಾಗೂ ಸಿಹಿ ತಪಾರ್ಥ ಗಳನ್ನು ಮಾಡಿ ಇವತ್ತಿನ ದಿನ ಮಣ್ಣಿನ ನಾಗಪ್ಪನನ್ನು ಮಾಡಿ ಹಾಲು ತುಪ್ಪ ನೀರು ಇನ್ನಿತರ ವಸ್ತುಗಳಿಂದ ಅಭಿಶೇಕ ಮಾಡಿ ತಮ್ಮೆಲ್ಲರ ಸಂಬಂದಗಳನ್ನು ಗಟ್ಟಿ ಗೊಳಿಸುವಂತೆ ನಾಗಪ್ಪನನ್ನು ನಾಗಪ್ಪನಲ್ಲಿ ಪಾರ್ಥಿಸುತ್ತಾರೆ ಹಾಗೂ ಸಹೋದರಿ ಯನ್ನು ಜೊಕಾಲಿಯಲ್ಲಿ ಕುಡಿಸಿ ಹಾಡುಗಳನ್ನು ಹಾಡಿ ನಾಗರ ಪಂಚಮಿ ಯನ್ನು ಆಚರಿಸುತ್ತಾರೆ ಅದರಂತೆ ಚಿಂಚಲಿ ಪಟ್ಟಣದಲ ಈರಪ್ಪ ಕುಂಬಾರ ಅವರ ತಾಯಾರಿಸಿರುವ ಮಣ್ಣಿನ ನಾಗಪ್ಪನನ್ನು ಪಟ್ಟಣದ ಗುರು ಹಿರಿಯರು ಯುವಕರು ಸೇರಿ ಪೂಜಿಸಿ ಸಕಲ ವಾದ್ಯ ಮೇಳದೊಂದಿಗೆ ಪಟ್ಟಣದ ಪ್ರಮುಖ ಬದಿಗಳ ಮುಲಕ ಸಂಚಲಿಸುತ್ತಾ ತಮ್ಮ ಮನೆಯ ಮುಂದೆ ಬಣ್ಣ ಬಣ್ಣದ ರಂಗೊಲಿ ಬಿಡಿಸಿ ಬರುವ ನಾಗಪ್ಪನಿಗೆ ನೀರು ಹಾಕಿ ಆರುತಿ ಬೆಳಗುವ ಮುಲಕ ಸ್ವಾಗತಿಸಿ ಪಟ್ಟಣದ ನಾಗಪ್ಪನ ಕಟ್ಟೆಗೆ ಬಂದು ನಾಗಪ್ಪ ನಿಗೆ ವಿಶೇಷ ಅಭಿಶೇಕ ಮಾಡಿ ಪ್ರತಿಸ್ಥಾಪಿಸಿ ಪಟ್ಟಣದ ಮಹಿಳೆಯರು ಬಂದು ನಾಗಪ್ಪನಿಗೆ ನೈವಿದ್ಯ ಹಾಗೂ ಅಭಿಶೇಕ ಮಾಡಿ ಇಷ್ಟಾರ್ಥ ಗಳನ್ನು ಬೇಡಿಕೊಂಡರು.
ಈ ಸಂದರ್ಭದಲ್ಲಿ ಸುನೀಲ ಧರ್ಮನ್ನವರ ಅಪ್ಪಸಾಬ ಹಂಡಗೆ ಅನಿಲ ಕೇಸ್ತಿ ಯಲ್ಲಗೌಡ ಮಗದುಮ್ಮ ನವೀನ ಪಟ್ಟೆಕರಿ ಸಂಭಾಜೀ ಶಿಂಧೆ ಸಚೀನ ಡಾಕುಜಿ ಭರತೇಶ ಹಂಡಗೆ ಪ್ರವೀಣ ಹಂಡಗೆ ಭರತೇಶ ದರ್ಮಣ್ಣವರ ಪ್ರವೀಣ ದರ್ಮಣ್ಣವರ ಅರ್ಚಕರಾದ ಕುಮಾರ ಕುಚನುರೆ ಸೇರಿದಂತೆ ಪಟ್ಟಣದ ಗುರು ಹಿರಿಯರು ಮಹಿಳೆಯರು ಯುವಕರು ಭಾಗಿಯಾಗಿದ್ದರು.
What's Your Reaction?






