ಕೇಂದ್ರದ ದಾರಿ ಕಾಯಲ್ಲ ಶೀಘ್ರ ಬರ ಘೋಷಣೆ ಆಗ್ಲೆ ಬೇಕು ರೈತರ ಪರ ಧ್ವನಿ ಎತ್ತಿದ ಶಾಸಕ ರಾಜು ಕಾಗೆ

ಕೇಂದ್ರದ ದಾರಿ ಕಾಯಲ್ಲ ಶೀಘ್ರ ಬರ

Aug 22, 2023 - 14:00
Aug 22, 2023 - 14:01
 0  918

ಬೆಳಗಾವಿ. (RNI) ಉತ್ತರ ಕರ್ನಾಟಕದಲ್ಲಿ ಮಳೆಯ ಕೊರತೆಯಿಂದಾಗಿ ಜಣ- ಜಾಣುವಾರುಗಳಿಗೆ ಮೇವು ನೀರಿನ ಸಮಸ್ಯೆ ಕಾಡುತ್ತಿದೆ ಬರದಿಂದ ರೈತರು ಗುಳೆ ಹೋಗುವ ಪರಿಸ್ಥಿತಿ  ಎದುರಾಗಿದೆ.
 ರಾಜ್ಯ ಸರ್ಕಾರ  ಕೇಂದ್ರಕ್ಕೆ ಕಳುಹಿಸಿರುವ ವರದಿಯ ದಾರಿ ಕಾಯಲು ನಮಗೆ ತಾಳ್ಮೆ ಇಲ್ಲ ಯಾರ್ ದಾರಿಯು ಕಾಯುವ ಪರಿಸ್ಥಿಯಲ್ಲೂ ನಾವಿಲ್ಲ ಈಗಾಗಲೆ ಜಿಲ್ಲಾಧಿಕಾರಿಗಳು ಬರದ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿದ್ದಾರೆ ವರದಿಯನ್ನು ಪರಿಷ್ಕರಿಸಿ ಕೂಡಲೆ ಬರ ಘೋಷಣೆ ಯಾಗಬೇಕು 
ಗಡಿ ರೈತರು ಬರದಿಂದ ತತ್ತರಿಸಿ ಹೋಗಿದ್ದಾರೆ ಕೂಡಲೇ ಬರ ಘೋಷಣೆ ಮಾಡುವಂತೆ ಸಿಎಂ ಗೆ ಗೊತ್ತಾಯಿಸುತ್ತೇನೆ ಎಂದು ಕಾಗವಾಡ ವಿಧಾನಸಭಾ ಕ್ಷೇತ್ರದ ಸಂಬರಗಿ ಗ್ರಾಮದಲ್ಲಿ ಶಾಸಕ ರಾಜು ಕಾಗೆ ರೈತರ ಪರ ಧ್ವನಿ ಎತ್ತಿದ್ದಾರೆ. ಟ್ ರಾಜು ಕಾಗೆ ಶಾಸಕರು

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0