ವಲ್ಡ್ ಫಾರ್ಮಾಸಿಸ್ಟ್ ದಿನ ಆಚರಣೆ
ರಾಯಬಾಗ ತಾಲೂಕೀನ. (RNI) ರಾಯಬಾಗ ತಾಲೂಕೀನ ಹಾರೂಗೇರಿ ಪಟ್ಟಣದ ಪ್ರಾಥಮೀಕ ಆರೋಗ್ಯ ಕೆಂದ್ರದಲ್ಲಿ ಇವತ್ತು ಹಾರೂಗೇರಿ ಸರ್ಕಲ್ ಔಷದ ವ್ಯಾಪಾರಿಗಳ ಸೇವಾ ಸಂಘ ಮತ್ತು ಅಥಣಿ ಬ್ಲಡ್ ಬ್ಯಾಂಕ್ ಅಥಣಿ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಭಿರ ನಡೆಯಿತು,
ಈ ಬೃಹತ್ ರಕ್ತದಾನ ಶಿಭಿರ ಕಾರ್ಯಕ್ರಮವನ್ನ ಕುಡಚಿ ಮತ ಕ್ಷೇತ್ರದ ಶಾಸಕ ಮಹೇಂದ್ರ ತಮ್ಮಣ್ಣವರ್ ರೆಬ್ಬಿನ ಕತ್ತರಿಸುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕರಿಗೆ ಹಾರೂಗೇರಿ ಸರ್ಕಲ್ ಔಷದ ವ್ಯಾಪಾರಿಗಳ ಸಂಘ ಅಥಣಿ ಬ್ಲಡ್ ಬ್ಯಾಂಕ ಅದ್ಯಕ್ಷರು ಪದಾಧಿಕಾರಿಗಳು ಸತ್ಕರಿಸಿ ಸಮ್ಮಾನಿಸಿದರು,ಈ ಸಮಯದಲ್ಲಿ ಬೇರೆ ಬೇರ ಗ್ರಾಮದ 100 ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು, ರಕ್ತದಾನ ಮಾಡಿದ ದಾನಿಗಳಿಗೆ ಸಸಿಗಗಳನ್ನು ಹಾಗೂ ಪ್ರಮಾಣ ಪತ್ರವನ್ನು ವಿತರಿಸಿದರು,
ಬೈಟ ೧: ಡಾ// ವಿವೇಕ ನಾರಗೋಂಡ ಮೆಡಿಕಲ್ ಅಸೋಸಿಯೇಶನ್ ಸದಸ್ಯರು ಬೈಟ೨: ಬಸವರಾಜ ತುಳಸಿಗೇರಿ ಮೆಡಿಕಲ್ ಅಸೋಸಿಯೇಶನ್ ಅದ್ಯಕ್ಷರು ಈ ಸಂದರ್ಭದಲ್ಲಿ ಟಿ ಎಹ್ ಓ ಸೊಮನಗೌಡ ಪಾಟೀಲ ಡಾ ಸುಮೀತ ಪಾಟೀಲ, ಬಸವರಾಜ ತುಳಸಿಗೇರಿ, ಹಣಮಂತ ಕುಲಗೋಡ, ರಾಮು ದರೂರ, ಷಣ್ಮುಖ ತೆರದಾಳ, ಪರಮೇಶ ಬಾಡಗಿ, ಅನಿಲ ಬಾಗೆವಾಡಿ, ಸುರೇಶ ಶೆಡಬಾಳ ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
What's Your Reaction?






