ದನಕರುಗಳ ಮೇವಿಗಾಗಿ ಟ್ಯಾಂಕರ್ ನೀರಿನ‌ ಮೊರೆ ಹೋದ ಅನ್ನದಾತ

Dec 18, 2023 - 13:37
Dec 18, 2023 - 13:37
 0  2.3k

ಧಾರವಾಡ, (आरएनआई) ಎತ್ತಿನಗುಡ್ಡ ಗ್ರಾಮದ ಹೊರವಲಯದ ಲಾವಣಿ ಮಾಡಿದ ಜಮೀನಿಗೆ ಟ್ಯಾಂಕರ್ ಮೂಲಕ‌ ನೀರು ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ರೈತ ಮಲ್ಲಪ್ಪ ಕಲ್ಲನವರ ಟ್ಯಾಂಕರನಿಂದ ನೀರು ಬೀಡಿಸುತ್ತಿರುವ ರೈತ ಮಲ್ಲಪ್ಪ  2ಎಕರೆಯಲ್ಲಿ ಬೆಳೆದಿದ್ದ ಜೋಳಕ್ಕೆ ಟ್ಯಾಂಕರ್ ನೀರು ಹಾಯಿಸಿ ಮೇವಿನ ನಿರೀಕ್ಷೆಯಲ್ಲಿರೋ ರೈತ  6 ದನಕರುಗಳನ್ನು ಹೊಂದಿರುವ ಮಲ್ಲಪ್ಪ ಬರಗಾಲದಿಂದ ತತ್ತರಿಸುವ ಅನ್ನದಾತನಿಗೆ  ದನಕರುಗಳ ಮೇವಿನ‌ಚಿಂತೆ ಈಗಾಗಲೇ ಬರಗಾಲದಿಂದ ಬೆಳೆ ಕಳೆದುಕೊಂಡುದ್ದೇವೆ ಈಗಿರುವ ಬೆಳೆಯು ಹೋದ್ದರೆ ದನಕರುಗಳಿಗೆ ಮೇವು ಇಲ್ಲದಾಗುತ್ತದೆ ಹಾಗಾಗಿ ಒಂದು ಟ್ಯಾಂಕರ್ ನೀರಿಗೆ 4,50ರೂಪಾಯಿ ನೀಡಿ ನೀರು ಬೀಡುಸುತ್ತಿರುವ ಅನ್ನದಾತ ಎರಡು ಏಕರೆ ಜಮೀನಿಗೆ ಐದು ಟ್ಯಾಂಕರ್ ನೀರು ಬೀಡಿಸಿರುವ ಅನ್ನದಾತ ತನ್ನ ಕಷ್ಟದಲ್ಲೂ ದನಕರುಗಳ ಹಸಿವು ನಿಗಿಸೋ ಚಿಂತೆಯಲ್ಲಿ ಅನ್ನದಾತ ದನಕರುಗಳ ಮೇವು ನೀಡುವ ನಿಟ್ಟಿನಲ್ಲಿ ಸರ್ಕಾರ ರೈತರ ಸಹಾಯಕ್ಕೆ ಬರಲು ಮನವಿ.

Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z

What's Your Reaction?

like

dislike

love

funny

angry

sad

wow