ಎನ್.ಎಸ್.ನಿಡುಗುಂದಿ ಫೇನಲ್ 11 ಕ್ಕೆ ಗೆಲುವು ಖಚಿತ ಅಭ್ಯರ್ಥಿ ನಿಂಗಪ್ಪ ನಿಡಗುಂದಿ
63 ವರ್ಷಗಳಿಂದ ಪಿಕೆಪಿಕ್ ಸಂಘದಲ್ಲಿ ಚುನಾವಣೆಯೇ ನಡೆದಿಲ್ಲ: ನಿಂಗಪ್ಪ ನಿಡಗುಂದಿ.
ರಾಯಬಾಗ, (RNI) ತಾಲೂಕು ಕಪ್ಪಲಗುದ್ದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸ್ಥಾಪನೆಯಾಗಿ 63 ವರ್ಷಗಳು ಆದವು, ಆದರೆ ಇಲ್ಲಿವರೆಗೆ ಆಡಳಿತ ಮಂಡಳಿ ಚುನಾವಣೆಯೇ ನಡೆದಿಲ್ಲ, ಹಳೆಯ ಫೆನಲ್ ಹೋಗ್ಬೇಕು, ಹೊಸ ಫೈನಲ್ ಬರಬೇಕು ಅನ್ನೋದು ನಮ್ಮದು ಆಸೆ, ಸಂಘದ ಲಾಭಾಂಶದಲ್ಲಿ ಬಡ್ಡಿ ತುಂಬುತ್ತಾರೆ, ಸೇರುದಾರರಿಗೆ ವೈಯಕ್ತಿಕವಾಗಿ ಹೆಚ್ಚಿನ ಬಡ್ಡಿಹಣವನ್ನ ಪಡೆಯುತ್ತಾರೆ. ಮತ್ತು ತಮಗೆ ಅನುಕೂಲ ಬಂದಂತೆ ಶೇರುಗಳನ್ನು ಮಾಡು ಕೊಡ್ತಾರೆ ಎಂದು ಗ್ರಾಮಪಂ ಮಾಜಿ ಅಧ್ಯಕ್ಷ ಪಿಕೆಪಿಎಸ್ ಬ್ಯಾಂಕ್ ಅಭ್ಯರ್ಥಿ ನಿಂಗಪ್ಪ ನಿಡುಗುಂದಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಕಪ್ಪಲಗುದ್ದಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ತಮ್ಮ ಪೆನಲ್ ಅಭ್ಯರ್ಥಿಗಳ ಉಮೇದುವಾರಿಕೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಸಂದರ್ಭದಲ್ಲಿ ನಿಂಗಪ್ಪ ನಿಡಗುಂದಿ, ಶಿವಪ್ಪ ಸಿಂಗಾಡಿ, ಈರಪ್ಪ ಚೌಗಲಾ, ಮಾಯಪ್ಪ ಸನದಿ, ಕೃಷ್ಣಪ್ಪ ದೊಡ್ಡಮನಿ, ಶಿವಲಿಂಗ ಬಿಳಿಕುರಿ, ನಿಂಗಪ್ಪ ಸನದಿ, ಬರಮಪ್ಪ ರಾಜಾಪುರ, ಶಿವಪ್ಪ ನಾಯಿಕ, ಸುರೇಶ ಸಿಂಗಾಡಿ, ಹನುಮಂತ ಸನದಿ, ಶಿವಪುತ್ರಯ್ಯ ಮಠದ, ಪ್ರಕಾಶ ನಿಡಗುಂದಿ, ಮಾರುತಿ ಬಾಳಿಗಾರ, ಶಂಕರ ಗೋಕಾಕ, ಲಕ್ಷ್ಮಣ ಸತ್ತಿಗೇರಿ, ದುಂಡಯ್ಯ ಹಿರೇಮಠ, ವಿಠಲ ಗೋಕಾಕ, ಪ್ರಕಾಶ ಚೌಗಲಾ, ಬಸಪ್ಪ ಹುಕ್ಕೇರಿ, ರಂಗಪ್ಪ ನಾಯಿಕ, ಪ್ರಕಾಶ ಚೌಗಲಾ, ರುದ್ರಪ್ಪ ಗೋಕಾಕ, ಹನಮಂತ ಸಿಂಗಾಡಿ ಇತರರು ಇದ್ದರು.
Follow the RNI News channel on WhatsApp: https://whatsapp.com/channel/0029VaBPp7rK5cD6XB2Xp81Z
What's Your Reaction?






